ದಿನ ಪಂಚಾಂಗ ಹೀಗಿದೆ!

ಮಂಗಳವಾರ, 8 ಡಿಸೆಂಬರ್ 2020 (07:11 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಮಂಗಳವಾರ, ತಿಥಿ-ಅಷ್ಟಮಿ, ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ-ಕೌಳವ, ಪಕ್ಷ-ಕೃಷ್ಣ, ಯೋಗ- ಪ್ರೀತಿ
ರಾಹುಕಾಲ –2.48 ರಿಂದ  4.06 ವರೆಗೆ  ಗುಳಿಗಕಾಲ- 12.13 ರಿಂದ 1.31 ರವರೆಗೆ                                            ಯಮಗಂಡ ಕಾಲ- 9.37 ರಿಂದ 10.55 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 7.01,  ಸಂಜೆ ಸೂರ್ಯಾಸ್ತ-5.24                                                                 ಚಂದ್ರೋದಯ- 12.53 ಚಂದ್ರಾಸ್ತ-  1.01

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ