ಮನೆಯ ಮೇಲ್ಭಾಗದಲ್ಲಿ ಪಿರಮಿಡ್ ಗಳನ್ನು ನಿರ್ಮಿಸುವುದು ವಾಸ್ತು ಪ್ರಕಾರ ಒಳ್ಳೆಯದೇ?

ಮಂಗಳವಾರ, 8 ಡಿಸೆಂಬರ್ 2020 (07:09 IST)
ಬೆಂಗಳೂರು : ಮನೆಯನ್ನು ನಿರ್ಮಿಸುವಾಗ ಅದು ಸುಂದರವಾಗಿ ಕಾಣಲು ಮನೆಯ ಮೇಲ್ಭಾಗದಲ್ಲಿ ಪಿರಮಿಡ್ ನ್ನು ನಿರ್ಮಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದೇ? ಕೆಟ್ಟದೆ? ಎಂಬುದನ್ನು ತಿಳಿದುಕೊಳ್ಳಿ.

ಮನೆಯ ಮೇಲ್ಭಾಗದಲ್ಲಿ ಪಿರಮಿಡ್ ಗಳನ್ನು ನಿರ್ಮಿಸುವುದು ಉತ್ತಮ. ಆದರೆ ನಿರ್ಮಿಸುವಾಗ ಅದರ ಒಂದು ತ್ರಿಕೋನವನ್ನು ಉತ್ತರದ ಕಡೆಗೆ ಇರಿಸಿ, ಉಳಿದ ತ್ರಿಕೋನಗಳು  ನಿಮ್ಮಿಷ್ಟದಂತೆ ನಿರ್ಮಿಸಿ. ಇದಲ್ಲದೇ ಕೋಣೆಯ ಈಶಾನ್ಯ ಮೂಲೆಯಲ್ಲಿ ಅಥವಾ ದಕ್ಷಿಣದ ಕಡೆಯಿದ್ದರೆ ಉತ್ತಮ.

ಹಾಗೇ ಈ ಪಿರಮಿಡ್ ಛಾವಣಿಯ ಕೆಳಗೆ ಕುಳಿತುಕೊಳ್ಳುವುದು ಮೆಮೊರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೇ ನಿದ್ರಾಹೀನತೆ. ತಲೆನೋವು, ಬೆನ್ನುನೋವಿಗೆ ಇದು ಪ್ರಯೋಜನಕಾರಿಯಾಗಿದೆ. ಇದರ ಕೆಳಗಡೆ ಔಷಧಿಗಳನ್ನು ಇರಿಸಿದಾಗ ಹಲವಾರು ದಿನಗಳವರೆಗೆ ಹದಗೆಡುವುದಿಲ್ಲ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ