ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು
ಸೋಮವಾರ, 27 ಜುಲೈ 2020 (06:54 IST)
ಬೆಂಗಳೂರು : ಗಂಡನ ಅದೃಷ್ಟ ಲಕ್ಷ್ಮೀ ಹೆಂಡತಿಯಾಗಿರುತ್ತಾಳೆ. ಆದಕಾರಣ ಹೆಂಡತಿ ಮಾಡುವ ಎಲ್ಲಾ ಒಳಿತಿನ ಕೆಲಸ ಗಂಡನಿಗೆ ಶ್ರೇಯಸ್ಸನ್ನು ತಂದುಕೊಟ್ಟರೆ ಆಕೆ ಮಾಡುವ ಎಲ್ಲ ಕೆಡುಕು ಗಂಡನ ನಾಶಕ್ಕೆ ಕಾರಣವಾಗುತ್ತದೆ. ಆದಕಾರಣ ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಈ ತಪ್ಪನ್ನು ಮಾಡಬಾರದು.
*ಗಂಡಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ತಲೆಕೂದಲನ್ನು ಬಾಚಿರಬೇಕು, ಬಿಚ್ಚಿಕೊಂಡಿರಬಾರದು. ಹಣೆಗೆ ಕುಂಕುಮ, ಕೈಗೆ ಬಳೆ ಧರಿಸಿರಬೇಕು.
* ಗಂಡಮನೆಯಿಂದ ಹೊರಗೆ ಹೋದ ತಕ್ಷಣ ಬಾಗಿಲು ಹಾಕಬಾರದು.
* ಗಂಡಮನೆಯಿಂದ ಹೊರಗೆ ಹೋದ ಬಳಿಕ ಮನೆ ಗುಡಿಸುವ, ಒರೆಸುವ ಕೆಲಸಮಾಡಬಾರದು.
*ತವರು ಮನೆಗೆ ಹೋಗುವಾಗ ಗಂಡನಮನೆಯಿಂದ ತಲೆಸ್ನಾನ ಮಾಡಿಕೊಂಡು ಹೋಗಬಾರದು.