ನಾಳೆ ಬಿಎಸ್ ವೈ ಸರ್ಕಾರಕ್ಕೆ 1 ವರ್ಷ ಪೂರ್ಣಗೊಳ್ಳಲಿರುವ ಹಿನ್ನಲೆ ; ಸರ್ಕಾರದಿಂದ ಕಿರುಹೊತ್ತಿಗೆ ಬಿಡುಗಡೆ

ಶನಿವಾರ, 25 ಜುಲೈ 2020 (11:43 IST)
Normal 0 false false false EN-US X-NONE X-NONE

ಬೆಂಗಳೂರು : ನಾಳೆ ಬಿಎಸ್ ವೈ ಸರ್ಕಾರಕ್ಕೆ 1 ವರ್ಷವಾದ ಹಿನ್ನಲೆಯಲ್ಲಿ  ಸರ್ಕಾರದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
 

ಜು.27ರಂದು ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯಲಿದ್ದು,  ಸೋಮವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರದ 1 ವರ್ಷದ ಸಾಧನೆಯ ಪುಸ್ತಕ ‘ಪುಟಕ್ಕಿಟ್ಟ ಚಿನ್ನ’ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುವುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ