ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಹೊರಗಡೆ ಫುಡ್ ಗಳನ್ನು ತಿನ್ನವುದರಿಂದ ದಪ್ಪವಾಗಿ ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗಿ ಹೊಟ್ಟೆ ದಪ್ಪವಾಗುತ್ತದೆ. ಈ ಬೊಜ್ಜನ್ನು ಕರಗಿಸಲು ಈ ಎಣ್ಣೆಯನ್ನು ಬಳಸಿ.
50ಗ್ರಾಂ ಸಾಸಿವೆ ಎಣ್ಣೆ ಬಿಸಿ ಮಾಡಿ ಅದಕ್ಕೆ 3 ಪೀಸ್ ಚಕ್ಕೆ, 1 ಚಮಚ ಅಜ್ವಾನ, 4 ಕರ್ಪೂರ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ತಣ್ಣಗಾಗಿಸಿ ಬಾಟಲಿನಲ್ಲಿ ಸ್ಟೋರ್ ಮಾಡಿ. ಇದನ್ನು 2 ಹನಿ ತೆಗೆದುಕೊಂಡು ಹೊಟ್ಟೆಗೆ 2-3 ನಿಮಿಷ ಮಸಾಜ್ ಮಾಡಬೇಕು. ಪ್ರತಿದಿನ 2 ಬಾರಿ ಮಾಡಿದರೆ ಹೊಟ್ಟೆಯ ಬೊಜ್ಜು ಕರಗಿ ಹೊಟ್ಟೆ ಸಣ್ಣಗಾಗುತ್ತದೆ.