×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶ್ರೀ ಶಿವ ಪಂಚಾಕ್ಷರ ಸ್ತೋತ್ರ ಇಂದು ತಪ್ಪದೇ ಓದಿ
Krishnaveni K
ಸೋಮವಾರ, 22 ಸೆಪ್ಟಂಬರ್ 2025 (08:24 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಶಿವನ ಅನುಗ್ರಹಕ್ಕಾಗಿ ಇಂದು ಶಿವ ಪಂಚಾಕ್ಷರ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಓಂ ನಮಃ ಶಿವಾಯ ಶಿವಾಯ ನಮಃ ಓಂ
ಓಂ ನಮಃ ಶಿವಾಯ ಶಿವಾಯ ನಮಃ ಓಂ
ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ ।
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ “ನ” ಕಾರಾಯ ನಮಃ ಶಿವಾಯ ॥ 1 ॥
ಮಂದಾಕಿನೀ ಸಲಿಲ ಚಂದನ ಚರ್ಚಿತಾಯ
ನಂದೀಶ್ವರ ಪ್ರಮಥನಾಥ ಮಹೇಶ್ವರಾಯ ।
ಮಂದಾರ ಮುಖ್ಯ ಬಹುಪುಷ್ಪ ಸುಪೂಜಿತಾಯ
ತಸ್ಮೈ “ಮ” ಕಾರಾಯ ನಮಃ ಶಿವಾಯ ॥ 2 ॥
ಶಿವಾಯ ಗೌರೀ ವದನಾಬ್ಜ ಬೃಂದ
ಸೂರ್ಯಾಯ ದಕ್ಷಾಧ್ವರ ನಾಶಕಾಯ ।
ಶ್ರೀ ನೀಲಕಂಠಾಯ ವೃಷಭಧ್ವಜಾಯ
ತಸ್ಮೈ “ಶಿ” ಕಾರಾಯ ನಮಃ ಶಿವಾಯ ॥ 3 ॥
ವಶಿಷ್ಠ ಕುಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತ ಶೇಖರಾಯ ।
ಚಂದ್ರಾರ್ಕ ವೈಶ್ವಾನರ ಲೋಚನಾಯ
ತಸ್ಮೈ “ವ” ಕಾರಾಯ ನಮಃ ಶಿವಾಯ ॥ 4 ॥
ಯಜ್ಞ ಸ್ವರೂಪಾಯ ಜಟಾಧರಾಯ
ಪಿನಾಕ ಹಸ್ತಾಯ ಸನಾತನಾಯ ।
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ “ಯ” ಕಾರಾಯ ನಮಃ ಶಿವಾಯ ॥ 5 ॥
ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವ ಸನ್ನಿಧೌ ।
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ॥
ಇತಿ ಶ್ರೀ ಶಿವ ಪಂಚಾಕ್ಷರ ಸ್ತೋತ್ರಂ ||
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶುಕ್ರವಾರ ಮಹಾಲಕ್ಷ್ಮಿ ಸಹಸ್ರನಾಮ ಸ್ತೋತ್ರಂ ಓದಿ
ಗುರುವಾರ ತಪ್ಪದೇ ರಾಘವೇಂದ್ರ ಸಹಸ್ರನಾಮಾವಳಿಯನ್ನು ಓದಿ
ವಿಘ್ನಗಳ ನಿವಾರಣೆಗಾಗಿ ಗಣೇಶ ಚಾಲೀಸಾ ತಪ್ಪದೇ ಓದಿ
ಹನುಮಾನ್ ಸಹಸ್ರನಾಮಾವಳಿ ತಪ್ಪದೇ ಓದಿ
ರಾತ್ರಿ ಹೊತ್ತು ಕಾಗೆ ಕೂಗಿದರೆ ಏನು ಅರ್ಥ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ತಾಜಾ
ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ
ಅಹೋಬಲ ನರಸಿಂಹ ಸ್ತೋತ್ರ ಓದಿ
ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು
ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ
ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ
ಆ್ಯಪ್ನಲ್ಲಿ ವೀಕ್ಷಿಸಿ
x