ಈ ಹೆಸರಿನ ಹುಡುಗಿಯರು ಜಗಳಗಂಟಿಯರಾಗಿರುತ್ತಾರೆ

ಮಂಗಳವಾರ, 25 ಆಗಸ್ಟ್ 2020 (08:42 IST)
ಬೆಂಗಳೂರು : ಹೆಸರಿಗನುಗುಣವಾಗಿ  ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ಹೆಸರಿನ ಹುಡುಗಿಯರು ಜಗಳಗಂಟಿಯರಾಗಿರುತ್ತಾರೆ. ಹಾಗಾದ್ರೆ ಅದು ಯಾವ ಹೆಸರು ಎನ್ನುವುದನ್ನು ತಿಳಿಯೋಣ.

G, K, S ಈ ಹೆಸರಿನ ಹುಡುಗಿಯರು ಜಗಳವಾಡುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇವರು ಅತಿ ಹೆಚ್ಚಾಗಿ ಮಾತನಾಡುತ್ತಾರೆ. ಇವರು ಚಿಕ್ಕಪುಟ್ಟ ವಿಚಾರಕ್ಕೂ ಜಗಳ ಆಡುತ್ತಾರೆ, ಮುನಿಸಿಕೊಳ್ಳುತ್ತಾರೆ. ಆದರೆ ಇವರ ಮನಸ್ಸಿನಲ್ಲಿ ಕಲ್ಮಶ ಇರುವುದಿಲ್ಲ. ಮನಸ್ಸಿನಲ್ಲಿ ಬಹಳ ಒಳ್ಳೆಯವರಾಗಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ