ಈ 4 ಹೆಸರಿನ ಹುಡುಗರು ಪತ್ನಿಯರ ಆರಾಧ್ಯ ದೇವರಂತೆ ಇರುತ್ತಾರಂತೆ
ಸೋಮವಾರ, 31 ಆಗಸ್ಟ್ 2020 (07:31 IST)
ಬೆಂಗಳೂರು : ಜೀವನದಲ್ಲಿ ನಂಬಿಕೆ ಬಹಳ ಮುಖ್ಯ ನಿಜ. ಆದರೆ ಎಲ್ಲರನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆಈ 4 ಹೆಸರಿನ ಹುಡುಗರು ಪತ್ನಿಯರ ಆರಾಧ್ಯ ದೇವರಂತೆ ಇರುತ್ತಾರಂತೆ ಹಾಗಾದ್ರೆ ಆ ಹೆಸರು ಯಾವುದು ನೋಡೋಣ.
ಕೆ, ಎ, ಆರ್, ಪಿ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಪತ್ನಿಗೆ ಮೀಸಲಿಡುತ್ತಾರೆ. ಸದಾಕಾಲ ತಮ್ಮ ಪತ್ನಿಯ ಜೊತೆಗಿದ್ದು ಅವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಪ್ರತಿಕ್ಷಣ ಅವರ ಬೆನ್ನೆಲುಬಾಗಿ ನಿಂತು ಅವರ ಪರಿಶ್ರಮಕ್ಕೆ ಬೆಲೆ ನೀಡುತ್ತಾರೆ. ಪತ್ನಿಯರ ಮೇಲೆ ಅಪಾರ ನಂಬಿಕೆ ಇಟ್ಟಿರುತ್ತಾರೆ.