ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಈ ವಸ್ತುಗಳು ಇರಲೇಬೇಕು
ಬುಧವಾರ, 12 ಸೆಪ್ಟಂಬರ್ 2018 (11:54 IST)
ಬೆಂಗಳೂರು : ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬವೆಂದೇ ಪ್ರತೀಕ. ಈ ಹಬ್ಬದಂದು ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಉಡುಗೊರೆ, ಮೊರದ ಬಾಗಿಲ ಕೊಡುತ್ತಾರೆ. ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಈ ವಸ್ತುಗಳು ಇರಲೇಬೇಕು. ಅದು ಯಾವುವು ಎಂದು ನೋಡೋಣ.
ಹಾಗೇ ಮುತ್ತೈದೆಯ ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿ ಇರುವುದರಿಂದ ಸೆರಗು ಹಿಡಿದು ಮೊರದ ಬಾಗಿನ ಕೊಡುತ್ತಾರೆ. ಮೊರದ ಬಾಗಿನ ನಾರಾಯಣನ ಅಂಶವಾಗಿದೆ. ಒಳಗಿರುವ ವಸ್ತುಗಳು ಲಕ್ಷ್ಮೀದೇವಿಯ ಸ್ವರೂಪವಾಗಿದ್ದು, ಈ ಲಕ್ಷ್ಮೀ ನಾರಾಯಣನ ಸ್ವರೂಪವಾದ ಈ ಬಾಗಿನವನ್ನು ತೆಗೆದುಕೊಂಡ ದಂಪತಿಗಳು ಲಕ್ಷ್ಮೀ ನಾರಾಯಣನ ರೀತಿ ಇರಲಿ ಎಂಬ ಕಾರಣಕ್ಕೆ ಈ ಬಾಗಿನ ಕೊಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.