ರಾತ್ರಿ ವೇಳೆ ಮಾಡುವ ಈ ಕೆಲಸದಿಂದ ನಕರಾತ್ಮಕ ಶಕ್ತಿಗಳು ನಮ್ಮನ್ನ ಆವರಿಸುತ್ತವೆ

ಗುರುವಾರ, 27 ಫೆಬ್ರವರಿ 2020 (06:12 IST)
ಬೆಂಗಳೂರು : ನಮ್ಮ ಸುತ್ತಲೂ ನಮಗೆ ತಿಳಿಯದಂತೆ ನಕರಾತ್ಮಕ ಶಕ್ತಿಗಳು ಓಡಾಡುತ್ತಿರುತ್ತವೆ. ಇವು ಮನುಷ್ಯನ ಕಡೆಗೆ ಸೆಳೆಯಲು ಕಾಯುತ್ತಿರುತ್ತವೆ. ಆದಕಾರಣ ನಾವು ಮಾಡುವ ಕೆಲವು ತಪ್ಪುಗಳು ನಕರಾತ್ಮಕ ಶಕ್ತಿಗಳು ನಮ್ಮನ್ನ ಆವರಿಸುವಂತೆ ಮಾಡುತ್ತೆವೆ.


ಮೊದಲನೇಯದಾಗಿ ಸೂರ್ಯಾಸ್ತದ ನಂತರ ನಕರಾತ್ಮಕ ಶಕ್ತಿಗಳು ಹೆಚ್ಚು ತಿರುಗುತ್ತಿರುತ್ತವೆ. ಆ ವೇಳೆ ನಾವು ತಲೆ ಕೂದಲನ್ನು ಬಿಟ್ಟುಕೊಂಡು ಓಡಾಡುತ್ತಿದ್ದರೆ ಅವು ನಮ್ಮತ್ತ ಬರುತ್ತವೆ.


ಹಾಗೇ ಸುಗಂಧ ದ್ರವ್ಯಗಳಿಗೆ ನಕರಾತ್ಮಕ ಶಕ್ತಿಗಳು ಹೆಚ್ಚು ಆಕರ್ಷಿತವಾಗುತ್ತವೆ. ಆದಕಾರಣ ರಾತ್ರಿಯ ವೇಳೆ ಸುಗಂಧ ದ್ರವ್ಯಗಳನ್ನು ಬಳಸಬೇಡಿ.  ಇದರಿಂದ ಅವು ನಮ್ಮನ್ನ ಆವರಿಸುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ