ಹಸ್ತಮೈಥುನದಿಂದ ಸ್ಮರಣ ಶಕ್ತಿ ಕಡಿಮೆಯಾಗುತ್ತದೆಯೇ?

ಬುಧವಾರ, 26 ಫೆಬ್ರವರಿ 2020 (09:46 IST)
ಬೆಂಗಳೂರು : ನಾನು 23 ವರ್ಷದ ಬೊಜ್ಜು ಹೊಂದಿರುವ ವ್ಯಕ್ತಿ. 19 ನೇ ವಯಸ್ಸಿನಿಂದ ನಾನು ಹಸ್ತಮೈಥುನಕ್ಕೆ ವ್ಯಸನಿಯಾಗಿದ್ದೇನೆ. ಈಗ ನನ್ನ ಕೂದಲು ತೆಳುವಾಗುವುದು ಮತ್ತು ಸ್ಮರಣ ಶಕ್ತಿ ಕಡಿಮೆಯಾಗಿದೆ. ಅಲ್ಲದೇ ಕಳೆದ ವರ್ಷದಿಂದ ನಾನು ಸಂಬಂಧದಲ್ಲಿದ್ದೇನೆ. ಲೈಂಗಿಕತೆಯ ವೇಳೆ ನಾನು ಬಲವಾದ ನಿಮಿರುವಿಕೆ ಪಡೆಯುವುದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ.


ಉತ್ತರ :  ನಿಮ್ಮ ಈ ಸಮಸ್ಯೆ ಮಾನಸಿಕ, ಒತ್ತಡ ಮತ್ತು ಸ್ಥೂಲಕಾಯತೆಗೆ ಸಂಬಂಧಿಸಿವೆ. ನಿಮ್ಮ ಆರೋಗ್ಯ ಮತ್ತು ಫಿಟ್ ನೆಸ್ ಬಗ್ಗೆ ಕಾಳಜಿ ವಹಿಸುವಂತೆ ನಾನು ಶಿಫಾರಸು ಮಾಡುತ್ತೇನೆ. ಅಸ್ಪಷ್ಟ ನಿದ್ರೆ ಮತ್ತು ಹೆಚ್ಚಿನ ಒತ್ತಡದಿಂದ ಗೊಂದಲಮಯ  ಚಿಂತೆಗೆ ಕಾರಣವಾಗಿದೆ. ಅಗತ್ಯವಾದ ಜೀವನಶೈಲಿಯ ಬದಲಾವಣೆ ಮಾಡಲು ಸಲಹೆಗಾರರನ್ನು ಹಾಗೂ  ನಿಮ್ಮ ರೋಗದ ಬಗ್ಗೆ ತಿಳಿಯಲು ವೈದ್ಯರನ್ನು ಭೇಟಿ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ