ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಗುರುವಾರ, ತಿಥಿ-ದಶಮಿ, ನಕ್ಷತ್ರ-ಅಶ್ವಿನಿ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ-ಪರಿಘ
ರಾಹುಕಾಲ – 1.38ರಿಂದ 2.55 ವರೆಗೆ
ಗುಳಿಗಕಾಲ- 9.46 ರಿಂದ 11.03 ರವರೆಗೆ
ಯಮಗಂಡ ಕಾಲ 7.11 ರಿಂದ 8.28 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 7.11 ಸಂಜೆ ಸೂರ್ಯಾಸ್ತ-5.30
ಚಂದ್ರೋದಯ- 1.45 ಚಂದ್ರಾಸ್ತ-2.42