ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು -ಗುರುವಾರ, ತಿಥಿ-ತ್ರಯೋದಶಿ, ನಕ್ಷತ್ರ-ಪುಷ್ಯ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ-ಶೋಭನ
ರಾಹುಕಾಲ -2.00 ರಿಂದ 3.26ವರೆಗೆ
ಗುಳಿಗಕಾಲ- 9.42 ರಿಂದ 11.08 ರವರೆಗೆ
ಯಮಗಂಡ ಕಾಲ – 6.50 ರಿಂದ 4.49 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.50 ಸಂಜೆ ಸೂರ್ಯಾಸ್ತ-6.18
ಚಂದ್ರೋದಯ- 4.15 ಚಂದ್ರಾಸ್ತ-6.17