ಸಿಎಂ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಇಂದು ಮದುವೆ ಸಂಭ್ರಮ

ಬುಧವಾರ, 24 ಫೆಬ್ರವರಿ 2021 (12:44 IST)
ಬೆಂಗಳೂರು : ಸಿಎಂ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಇಂದು ಮದುವೆ ಸಂಭ್ರಮ. ಸಿಎಂ ಮೊಮ್ಮಗಳು ಹಸೆಮಣೆ ಏರಲಿದ್ದಾರೆ.

ಸಿಎಂ ಪುತ್ರಿ ಅರುಣಾದೇವಿಯ ಪುತ್ರಿ ಮಾಧುರ್ಯ ವಿವಾಹ ಮಹೋತ್ಸವ ಜರುಗಲಿದೆ. ನಿಖಿಲ್ ಎಂಬ ವರನ ಜೊತೆ ಮಾಧುರ್ಯ ವಿವಾಹವಾಗಲಿದ್ದಾರೆ. ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ, ನಾಳೆ ಮದುವೆ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಈ ಸಮಾರಂಭಕ್ಕೆ ಹಲವು ಗಣ್ಯರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ