ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು -ಭಾನುವಾರ, ತಿಥಿ-ಪ್ರಥಮ, ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ- ಕೌಳವ, ಪಕ್ಷ-ಶುಕ್ಲ, ಯೋಗ-ಧೃತಿ
ರಾಹುಕಾಲ -4.53 ರಿಂದ 6.20ವರೆಗೆ
ಗುಳಿಗಕಾಲ- 3.27 ರಿಂದ 4.53 ರವರೆಗೆ
ಯಮಗಂಡ ಕಾಲ – 12.34 ರಿಂದ 2.00 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.47 ಸಂಜೆ ಸೂರ್ಯಾಸ್ತ-6.20
ಚಂದ್ರೋದಯ-7.30 ಚಂದ್ರಾಸ್ತ- 7.37