ಇಂದಿನ ಪಂಚಾಂಗ ಹೀಗಿದೆ

ಶನಿವಾರ, 13 ಮಾರ್ಚ್ 2021 (06:34 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಶನಿವಾರ, ತಿಥಿ-ಅಮವಾಸ್ಯೆ,  ನಕ್ಷತ್ರ-ಪೂರ್ವಭಾದ್ರಪದ ಕರಣ-ನಾಗವ, ಪಕ್ಷ-ಕೃಷ್ಣ, ಯೋಗ-ಸಾಧ‍್ಯ
ರಾಹುಕಾಲ -9.32 ರಿಂದ  11.01ವರೆಗೆ      
ಗುಳಿಗಕಾಲ- 6.33 ರಿಂದ 8.03 ರವರೆಗೆ
ಯಮಗಂಡ ಕಾಲ –2.00ರಿಂದ  3.29 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.33 ಸಂಜೆ ಸೂರ್ಯಾಸ್ತ-6.28
ಚಂದ್ರೋದಯ-6.43 ಚಂದ್ರಾಸ್ತ- 6.27          

                                     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ