ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಭಾನುವಾರ, ತಿಥಿ-ತ್ರಯೋದಶಿ, ನಕ್ಷತ್ರ-ಹಸ್ತ, ಕರಣ-ಕೌಳವ , ಪಕ್ಷ-ಶುಕ್ಲ, ಯೋಗ-ವ್ಯಾಘಾತ
ರಾಹುಕಾಲ –ಬೆಳಿಗ್ಗೆ 5.14 ರಿಂದ 6.52ವರೆಗೆ
ಗುಳಿಗಕಾಲ- ಬೆಳಿಗ್ಗೆ 3.35 ರಿಂದ 5.14ರವರೆಗೆ
ಯಮಗಂಡ ಕಾಲ –ಮಧ್ಯಾಹ್ನ 12.19 ರಿಂದ 1.57ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.46 ಸಂಜೆ ಸೂರ್ಯಾಸ್ತ-6.52 ಚಂದ್ರೋದಯ- 4.59 ಚಂದ್ರಾಸ್ತ- 5.12