ನಿದ್ರೆ ಬರದಿರಲು ಈ ಆರೋಗ್ಯ ಸಮಸ್ಯೆಗಳೇ ಕಾರಣ

ಶನಿವಾರ, 24 ಏಪ್ರಿಲ್ 2021 (06:51 IST)
ಬೆಂಗಳೂರು : ರಾತ್ರಿ ಸರಿಯಾಗಿ ನಿದ್ರೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ಕೆಲವರಿಗೆ ರಾತ್ರಿ ಸರಿಯಾಗಿ  ನಿದ್ರೆ ಬರುವುದಿಲ್ಲ. ಅದಕ್ಕೆ ಈ ಸಮಸ್ಯೆಗಳೇ ಕಾರಣ. ಹಾಗಾಗಿ ಈ ಬಗ್ಗೆ ಹೆಚ್ಚು ಗಮನ ಕೊಡಿ.

ರಕ್ತದಲ್ಲಿನ ಕಡಿಮೆ ಸಕ್ಕರೆ ಮಟ್ಟ, ಹೆಚ್ಚಿದ ಕಾರ್ಟಿಸೋಲ್ ಮತ್ತು ಕಡಿಮೆ ಮೆಲಟೋನಿಸ್ ನಿದ್ರೆ ತೊಂದರೆಗಳಿಗೆ ಕಾರಣ. ವಾಸ್ತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದಂತೆ ಅಡ್ರಿನಾಲಿನ್ ಹೆಚ್ಚಾಗುತ್ತದೆ. ಇದರಿಂದಾಗಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಮತ್ತು ಮೆಲಟೋನಿನ್ ಕಡಿಮೆಯಾಗುತ್ತದೆ. ಇದರಿಂದ ನಿದ್ರೆ ಕಡಿಮೆಯಾಗುತ್ತದೆ.

ಇದನ್ನು ತಪ್ಪಿಸಲು ಮಲಗುವ ಮುನ್ನ ಪ್ರೋಟೀನ್, ಟ್ರುಟೊಫಾನ್ , ಮೆಲಟೋನಿಮ್ ಭರಿತ ಬಾದಾಮಿ ಮತ್ತು ಕೆಲವು ಒಣ ಹಣ‍್ಣುಗಳನ್ನು ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ