ಮಂಗಳ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ
ಮಂಗಳ ಗ್ರಹವನ್ನು ಒಲಿಸಿಕೊಳ್ಳಲು ಕೆಂಪು ಮತ್ತು ಹಳದಿ ಬಣ್ಣವನ್ನು ಬಳಸಬೇಕು. ಮಂಗಳ ಗ್ರಹ ಅನುಗ್ರಹ ಪಡೆದುಕೊಳ್ಳಲು ಕೆಂಪು ಹವಳ, ಗುಲಾಬಿ ಹವಳಗಳಂತಹ ರತ್ನಗಳನ್ನು ಧರಿಸಬೇಕು. ಹಾಗೇ ಧಾನ್ಯಗಳು, ಕೆಂಪು ಮಸೂರ, ಅಶ್ವಗಂಧ, ಅರಶಿನ ಮತ್ತು ಈರುಳ್ಳಿಯನ್ನು ಹೆಚ್ಚಾಗಿ ಸೇವಿಸಿದರೆ ಉತ್ತಮ.