ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆ; ಮತ್ತೆ ಸಿಎಂ ಅನ್ನು ಭೇಟಿಯಾದ ಉಮೇಶ್ ಕತ್ತಿ
ಇದೀಗ ರಾಜ್ಯ ಸರ್ಕಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಿಎಂ ಕಾವೇರಿ ನಿವಾಸಕ್ಕೆ ಉಮೇಶ್ ಕತ್ತಿ ಮತ್ತೆ ಭೇಟಿ ನೀಡಿದ್ದು, ಸಿಎಂ ಜೊತೆ ಕೆಲವು ಗಂಟೆಗಳ ಕಾಲ ಚರ್ಚಿಸಿ ತೆರಳಿದ್ದಾರೆ ಎನ್ನಲಾಗಿದೆ.