ಬುಧ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ

ಭಾನುವಾರ, 22 ನವೆಂಬರ್ 2020 (06:09 IST)
ಬೆಂಗಳೂರು :  ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ.  ಹಾಗಾದ್ರೆ ನವಗ್ರಹಗಳಲ್ಲಿ ಒಂದಾದ  ಬುಧ ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.

ಬುಧ ಗ್ರಹವನ್ನು ಒಲಿಸಿಕೊಳ್ಳಲು ಹಸಿರು ಬಣ್ಣವನ್ನು ಬಳಸಬೇಕು. ಮಂಗಳ ಗ್ರಹ ಅನುಗ್ರಹ ಪಡೆದುಕೊಳ್ಳಲು ಹಸಿರು, ಪಚ್ಚ ರತ್ನಗಳನ್ನು ಧರಿಸಬೇಕು. ಹಾಗೇ ವಿಷ್ಣು ಬುಧನ ಸಂಕೇತವಾದ್ದರಿಂದ ಹಸಿರು ಬಣ್ಣದ ತುಳಸಿ ಎಲೆಗಳಿಂದ ಪೂಜೆ ಮಾಡಿ. ಹಾಗೇ  ಆರೋಗ್ಯವಾಗಿರಲು ಸೊಪ್ಪುಗಳನ್ನು ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ