ವಿನಾಯಕನ ದೇವಸ್ಥಾನಕ್ಕೆ ಹೋದಾಗ ದೇವರಿಗೆ 1 ಪ್ರದಕ್ಷಿಣೆ ಹಾಕಬೇಕು. ಹಾಗೇ ಈಶ್ವರನಿಗೆ 3 ಪ್ರದಕ್ಷಿಣೆ ಹಾಕಬೇಕು. ಹೆಣ್ಣು ದೇವತೆಗಳಿಗೆ ಹಾಗೂ ವಿಷ್ಣು ಮೂರ್ತಿಗೆ 4 ಪ್ರದಕ್ಷಿಣೆ ಹಾಕಬೇಕು. ದೇವಸ್ಥಾನದಲ್ಲಿರುವ ಆಲದ ಮರಕ್ಕೆ 7 ಪ್ರದಕ್ಷಿಣೆ ಹಾಕಬೇಕು.
ಹಾಗೇ ಶಿವನ ಅನುಗ್ರಹ ಪಡೆಯಬೇಕೆಂದರೆ ಅಭಿಷೇಕ ಮಾಡಬೇಕು. ಸೂರ್ಯದೇವನಿಗೆ ನಮಸ್ಕಾರ ಮಾಡಿದರೆ, ವಿಷ್ಣುವಿಗೆ ಹೂವಿನ ಅಲಂಕಾರ ಮಾಡಬೇಕು. ವಿನಾಯಕನಿಗೆ ನೈವೇದ್ಯ, ಹೆಣ್ಣು ದೇವತೆಗಳಿಗೆ ಕುಂಕುಮ ಅರ್ಚನೆ ಮಾಡಿದರೆ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.