ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

ಶನಿವಾರ, 16 ಫೆಬ್ರವರಿ 2019 (09:02 IST)
ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಮ್ಮ ಭವಿಷ್ಯವೂ ನಿರ್ಧಾರವಾಗುತ್ತದೆ. ಇದೀಗ ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಈ ವರ್ಷದ ಭವಿಷ್ಯ ಹೇಗಿದೆ ಎಂದು ತಿಳಿಯುತ್ತಾ ಸಾಗೋಣ.


ಜನ್ಮ ದಿನಾಂಕ 9
ನಿಮ್ಮ ಜನ್ಮ ದಿನಾಂಕ 4 ಆಗಿದ್ದಲ್ಲಿ ಈ ವರ್ಷ ಅನಗತ್ಯ ಚಿಂತೆ ಮಾಡುವುದನ್ನು ಕಡಿಮೆ ಮಾಡಿ. ಆದರೆ ನಿಮ್ಮ ಕಷ್ಟದ ಸಂದರ್ಭಗಳಲ್ಲಿ ನಿಮ್ಮ ಜತೆಗಿದ್ದವರನ್ನು ಮರೆಯಬೇಡಿ. ಈ ವರ್ಷ ನಿಮಗೆ ಕೆಲವೊಂದು ಸಂಬಂಧಗಳು ಹೆಚ್ಚು ಆಪ್ತವಾಗಲಿದೆ ಮತ್ತು ಕೆಲವರು ಹೆಚ್ಚು ಹತ್ತಿರವಾಗಲಿದ್ದಾರೆ.

ವರ್ಷದ ಆರಂಭದ ಮತ್ತು ಕೊನೆಯ ತಿಂಗಳು ನಿಮಗೆ ಜೀವನ ಪಾಠ ಕಲಿಸಬಹುದು. ಆದರೆ ತಾಳ್ಮೆ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇವೆರಡೂ ಇದ್ದರೆ ಮುಂದೊಂದು ದಿನ ನಿಮಗೆ ಬಯಸಿದ ಜೀವನ ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ