ದೀಪಾವಳಿ ದಿನ ವಿಶೇಷಗಳು: ಯಾವ ದಿನ ಯಾವ ರೀತಿ ಪೂಜೆ ಮಾಡಬೇಕು?

ಶುಕ್ರವಾರ, 25 ಅಕ್ಟೋಬರ್ 2019 (09:06 IST)
ಬೆಂಗಳೂರು: ದೀಪಾವಳಿ ಇನ್ನೇನು ಆರಂಭವಾಗಿಯೇ ಬಿಟ್ಟಿತು. ಆದರೆ ದೀಪಾವಳಿಯನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಹಲವು ಗೊಂದಲಗಳಿರಬಹುದು. ಅದಕ್ಕೆ ಇಲ್ಲಿದೆ ವಿವರಣೆ.


25-10-2019 ಶುಕ್ರವಾರ ಪೂಜೆ ಹೇಗಿರಬೇಕು?
ಯಮ ದೀಪ ದಾನ: ಅಪಮೃತ್ಯು ಭಯ ನಿವಾರಣೆಗಾಗಿ ಈ ದಿನ ಸಂಜೆ 6.30 ರಿಂದ 7.00 ರೊಳಗೆ ಯಮನ ಪ್ರೀತ್ಯರ್ಥ ಎಳ್ಳೆಣ್ಣೆ ದೀಪವನ್ನು ಮನೆಯ ಹೊರ ಭಾಗದಲ್ಲಿ ಇಡಬೇಕು. ಈ ದಿನದಿಂದ ಮೂರು ದಿನ ಹೀಗೆ ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ