ಕೂದಲು ಉದುರುವಿಕೆ ಚಹಾ ಥೆರಪಿ! ಹೇಗೆ?
ಸುಮಾರು ಎರಡರಿಂದ ಮೂರು ಗ್ರೀನ್ ಟೀ ಪೌಡರ್ ಬ್ಯಾಗ್ ನ್ನು ಮೂರು ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಈ ಖಡಕ್ ಚಹಾ ಮಿಶ್ರಣವನ್ನು ಸ್ವಲ್ಪ ಹೊತ್ತು ಬಿಟ್ಟು, ತಣ್ಣಗಾದ ಮೇಲೆ ಕೂದಲುಗಳಿಗೆ ಹಚ್ಚಿಕೊಳ್ಳಿ. ಇದೇ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಿದ್ದರೆ ಉತ್ತಮ ಫಲಿತಾಂಶ ಪಡೆಯುವಿರಿ.