ಮುಖದ ಸ್ಕೀನ್ ಟೈಟ್ ಆಗಲು ಈ ಫೇಸ್ ಪ್ಯಾಕ್ ಹಚ್ಚಿ

ಬುಧವಾರ, 30 ಡಿಸೆಂಬರ್ 2020 (10:13 IST)
ಬೆಂಗಳೂರು : ನಿಮ್ಮ ಸ್ಕಿನ್ ಸುಕ್ಕುಗಟ್ಟಿದ್ದರೆ ನೀವು ವಯಸ್ಸಾದವರಂತೆ ಕಾಣುತ್ತೀರಿ. ಆದರೆ  ಟೈಟ್ ಆಗಿದ್ದರೆ ನಿಮಗೆ ವಯಸ್ಸಾಗಿದ್ದು ಬೇರೆಯವರಿಗೆ ತಿಳಿಯುವುದಿಲ್ಲ. ಹಾಗಾಗಿ ಚರ್ಮ ಟೈಟ್ ಆಗಿ ಮೃದುವಾಗಿರಲು ಈ ಮನೆಮದ್ದನ್ನು ಹಚ್ಚಿ.

ಆಲೂಗಡ್ಡೆಯನ್ನು ಸಿಪ್ಪೆ ಸಹಿತವಾಗಿ  ಪೀಸ್ ಮಾಡಿಕೊಂಡು ಅದಕ್ಕೆ ನಿಂಬೆರಸ ಹಾಕಿ, 1 ಚಮಚ ಕಡಲೆಹಿಟ್ಟು , ½ ಚಮಚ ಅಕ್ಕಿಹಿಟ್ಟು, 1 ಚಮಚ ಜೇನುತುಪ್ಪ ಇವಿಷ್ಟನ್ನು ಮಿಕ್ಸಿಯಲ್ಲಿ ರುಬ್ಬಿ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಚರ್ಮ  ಗ್ಲೋ ಆಗುವುದರ ಜೊತೆಗೆ ಟೈಟ್ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ