ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ಸೇವಿಸಿದರೆ ಜೀವಕ್ಕೆ ಅಪಾಯ
ಮೂಲಂಗಿಯನ್ನು ಹಾಗಲಕಾಯಿ ಜೊತೆ ಸೇವಿಸಬೇಡಿ. ಇದರಿಂದ ಜೀರ್ಣಾಂಗ ವ್ಯೂಹದಲ್ಲಿ ರಾಸಾಯನಿಕ ಉತ್ಪಾದನೆಯಾಗಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ರಕ್ತದ ಒತ್ತಡ ಹೆಚ್ಚಾಗುತ್ತದೆ.
ಹಾಲು ಮತ್ತು ಮೂಲಂಗಿಯನ್ನು ಸೇವಿಸಬಾರದು. ಇದರಿಂದ ಹೊಟ್ಟೆಯ ಸಮಸ್ಯೆ, ತಲೆಸುತ್ತು, ಅಲರ್ಜಿಯಾಗುವುದು.