ಮಣ್ಣಿನ ಮಡಿಕೆಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ ತಾಯಿಯೊಂದಿಗಿಗ ಸಂಬಂಧ ಉತ್ತಮವಾಗಿರುತ್ತದೆ

ಬುಧವಾರ, 30 ಡಿಸೆಂಬರ್ 2020 (06:41 IST)
ಬೆಂಗಳೂರು : ಕೆಲವರು ಹೂವಿನ ಗಿಡಗಳನ್ನು ನೆಡಲು ಹಾಗೂ ನೀರನ್ನು ಸ್ಟೋರ್ ಮಾಡಿ ಇಡಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಾರೆ. ಈ ಮಣ್ಣಿನ ಮಡಿಕೆಗಳನ್ನು ಎಲ್ಲೆಂದರಲ್ಲಿ ನಿಮಗಿಷ್ಟ ಬಂದಂತೆ ಇಡುವ ಹಾಗಿಲ್ಲ. ಅದರ  ಬದಲು ವಾಸ್ತು ಪ್ರಕಾರ ಅದನ್ನು ಜೋಡಿಸಿದರೆ ತುಂಬಾ ಒಳ್ಳೆಯದು.

ವಾಸ್ತು ಪ್ರಕಾರ ಸಣ್ಣ ಮಣ್ಣಿನ ಮಡಿಕೆಗಳನ್ನು ಇಡಲು ಉತ್ತರ, ಪೂರ್ವ ದಿಕ್ಕುಗಳನ್ನು ಆರಿಸಬೇಕು. ಹಾಗೇ ದೊಡ್ಡ ಮಡಿಕೆಗಳನ್ನು ನೈರುತ್ಯ ದಿಕ್ಕಿನಲ್ಲಿ ಇರಿಸಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಹೊಟ್ಟೆಯ ಸಮಸ್ಯೆ ಉಂಟಾಗುವುದಿಲ್ಲ. ತಾಯಿಯೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ