ಆಯಿಲ್ ಸ್ಕೀನ್ ಹೋಗಿ ನಾರ್ಮಲ್ ಸ್ಕೀನ್ ಆಗಲು ಇದನ್ನು ಹಚ್ಚಿ

ಸೋಮವಾರ, 17 ಫೆಬ್ರವರಿ 2020 (06:26 IST)
ಬೆಂಗಳೂರು : ಕೆಲವರ ಮುಖ ಆಯಿಲ್ ಸ್ಕೀನ್ ನ್ನು ಹೊಂದಿರುತ್ತದೆ. ಇಂತಹ ಸ್ಕೀನ್ ಇರುವವರಿಗೆ ಮೊಡವೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಮಾತ್ರವಲ್ಲ ಮುಖದಲ್ಲಿ ಮೇಕಪ್ ಹೆಚ್ಚು ಹೊತ್ತು ಉಳಿಯುವುದಿಲ್ಲ. ಈ ಜಿಡ್ಡು ಮುಖದ ಸಮಸ್ಯೆ ಹೋಗಲಾಡಿಸಲು ಇದನ್ನು ಹಚ್ಚಿ.


ಗಂಧದ ಪುಡಿ 1ಚಮಚ , ನಿಂಬೆ ರಸ 1ಚಮಚ,  ಮುಲ್ತಾನ್ ಮುಟ್ಟಿ 1ಚಮಚ, ರೋಸ್ ವಾಟರ್ 1ಚಮಚ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ½ ಗಂಟೆ ಬಿಟ್ಟು ತಣ್ಣೀರಿನಿಂದ  ಮುಖ ತೊಳೆಯಿರಿ. ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ನಿಮ್ಮ ಮುಖದ ಆಯಿಲ್ ಸ್ಕೀನ್ ಹೋಗಿ ನಾರ್ಮಲ್ ಸ್ಕೀನ್ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ