ದೇಹದಲ್ಲಿರುವ ಮಚ್ಚೆಯನ್ನು ತೆಗೆಯಲು ರಾಮಬಾಣ ಈ ಆಯಿಲ್

ಸೋಮವಾರ, 19 ಫೆಬ್ರವರಿ 2018 (07:14 IST)
ಬೆಂಗಳೂರು : ಎಲ್ಲರ ಶರೀರದ ಮೇಲೆಯೂ ಮಚ್ಚೆ ಇರುತ್ತದೆ. ಆದರೆ ಕೆಲವೊಂದು ಜನರ ದೇಹದಲ್ಲಿರುವ ಮಚ್ಚೆ ಎದ್ದು ಕಾಣುವುದು ಮಾತ್ರವಲ್ಲದೇ ಅಸಹ್ಯ ಹುಟ್ಟಿಸುತ್ತದೆ. ಅಂತಹ ಮಚ್ಚೆಗಳನ್ನು ತೆಗೆಯಬೇಕು ಎಂದಿದ್ದರೆ ಅದಕ್ಕೆ ರಾಮಬಾಣ ಕಾಸ್ಟರ್‌ ಆಯಿಲ್‌.


ಕ್ಯಾಸ್ಟರ್‌ ಆಯಿಲ್‌ ಯೊಂದಿಗೆ ಬೇಕಿಂಗ್‌ ಸೋಡಾ ಮಿಕ್ಸ್‌ ಮಾಡಿ. ಇದನ್ನು ಬಳಸಿ ಮಚ್ಚೆಯ ಮೇಲೆ ಮಸಾಜ್‌ ಮಾಡಿ. ಒಂದು ದಿನದಲ್ಲಿ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ