ಸಮುದ್ರ ತೀರಕ್ಕೆ ಹೋಗಿ ಬಂದ ತಕ್ಷಣ ಇದರಿಂದ ಮುಖ ವಾಶ್ ಮಾಡಿ
ಸೋಮವಾರ, 28 ಸೆಪ್ಟಂಬರ್ 2020 (10:27 IST)
ಬೆಂಗಳೂರು : ಕೆಲವರು ಸಮುದ್ರ ತೀರಕ್ಕೆ ತಿರುಗಾಡಲು ಹೋಗುತ್ತಾರೆ. ಆದರೆ ಅಲ್ಲಿ ಸೂರ್ಯನ ತಾಪ, ಬಿಸಿ ಗಾಳಿ, ಮರಳಿನ ಬಿಸಿಗೆ ನಿಮ್ಮ ಮುಖ ಕಳೆಗುಂದಿರುತ್ತದೆ. ಈ ಸಮಸ್ಯೆ ನಿವಾರಿಸಲು ಇದರಿಂದ ಮುಖ ವಾಶ್ ಮಾಡಿ.
ಎಳನೀರಿನಲ್ಲಿ ಆಯ್ಸಿಡ್ ಅಂಶಗಳು ಚರ್ಮದಲ್ಲಿ ಹೊಳಪನ್ನು ಮೂಡಿಸುತ್ತವೆ. ಆದಕಾರಣ ಸಮುದ್ರ ತೀರಕ್ಕೆ ಹೋಗಿ ಬಂದ ತಕ್ಷಣ ಎಳನೀರಿನಲ್ಲಿ ಮುಖ ವಾಶ್ ಮಾಡಿ.