ಯಾವುದೇ ಬ್ಯೂಟಿ ಪಾರ್ಲರ್‌ಗೆ ತೆರಳೆದೆಯೇ ಮನೆಯಲ್ಲೇ ಚರ್ಮದ ಕಾಂತಿಯನ್ನು ಹೊಳೆಯುವಂತೆ ಮಾಡಬಹುದು.
ಮನೆ ಕಾರ್ಯಕ್ರಮವಿದ್ದರೆ ನಮ್ಮ ಚರ್ಮದ ಕಾಂತಿಯ ಬಗ್ಗೆ ಹೆಚ್ಚು ಗಮನವಹಿಸಲು ಸಾಧ್ಯವಾಗುದಿಲ್ಲ. ಆದರೆ ಸಮಾರಂಭದಲ್ಲಿ ನಮ್ಮ ಚರ್ಮದ ಕಾಂತಿ ಹೊಳೆಯಬೇಕೆಂಬುದು ಆಸೆಯಾಗಿರುತ್ತದೆ.
ಹೀಗಿರುವಾಗ ದಿಢೀರನೇ ಮನೆಯಲ್ಲೇ ನಮ್ಮ ಚರ್ಮದ ಕಾಂತಿಯನ್ನು ಹೊಳೆಯುವಂತೆ ಮಾಡಬಹುದು.
ಒಂದು ಸ್ವಲ್ಪ ಮೊಸರು ಹಾಗೂ ಬನ್ಸಿ ರವೆ ಇದ್ದರೆ ಮನೆಯಲ್ಲೇ ಸ್ಕ್ರಬ್ ಮಾಡಬಹುದು. ಮೊಸರಿಗೆ ಬನ್ಸಿ ರವೆಯನ್ನು ಹಾಕಿ ಮುಖವನ್ನು ಮೆತ್ತಗೆ ಸ್ಕ್ರಬ್ ಮಾಡಿ. ಹೀಗೇ ಮಾಡಿದ್ದಲ್ಲಿ ಮುಖದಲ್ಲಿನ ಸ್ಕಿನ್ ಟ್ಯಾನ್ ಹೋಗುತ್ತೆ. ಇದರಿಂದ ಚರ್ಮದ ಕಾಂತಿ ಹೊಳೆಯುತ್ತದೆ.
ಯಾವುದೇ ಖರ್ಚು, ಕೆಮಿಕಲ್ ಇಲ್ಲದೆ ಮನೆಯಲ್ಲಿಯೇ ಪೇಸ್ ಸ್ಕ್ರಬ್ ಮಾಡಬಹುದು.