ಪಶುವೈದ್ಯೆ ಪ್ರಕರಣದ ಆರೋಪಿಗಳ ಎನ್ ಕೌಂಟರ್; ಪೊಲೀಸರನ್ನು ಕೊಂಡಾಡಿದ ಟಾಲಿವುಡ್ ಸಿನಿಮಾ ತಾರೆಯರು

ಶುಕ್ರವಾರ, 6 ಡಿಸೆಂಬರ್ 2019 (11:58 IST)
ಹೈದರಾಬಾದ್ : ಪಶುವೈದ್ಯೆ ಮೇಲೆ  ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವುದಕ್ಕೆ ಟಾಲಿವುಡ್ ಸಿನಿಮಾ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಟಾಲಿವುಡ್ ನಟ ನಾಗಾರ್ಜುನ, ಜ್ಯೂ. ಎನ್ ಟಿಆರ್, ನಾನಿ, ಅಲ್ಲು ಅರ್ಜುನ, ರಾಕುಲ್ ಪ್ರೀತ್ ಸಿಂಗ್ ಇನ್ನೂ ಹಲವು ಸಿನಿ ತಾರೆಯರು ಟ್ವೀಟ್ ಮಾಡಿ ಪೊಲೀಸರ ಕಾರ್ಯಕ್ಕೆ  ಶಹಬಾಷ್ ಎಂದಿದ್ದಾರೆ. ಹಾಗೇ ದಿಶಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ