ಹೈದರಾಬಾದ್ ಎನ್ ಕೌಂಟರ್ ಸ್ವಾಗತಿಸಿದ ಸ್ಯಾಂಡಲ್ ವುಡ್ ಮಂದಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಅಂತೂ ಆ ಸೋದರಿಯ ಸಾವಿಗೆ ನ್ಯಾಯ ದೊರಕಿತು. ಈ ಮೂಲಕ ಈ ಭೂಮಿಯಲ್ಲಿ ಇನ್ನೂ ಸತ್ಯಕ್ಕೆ ಜಯವಿದೆ ಎನ್ನುವುದನ್ನು ನಿರೂಪಿಸಿದೆ ಎಂದು ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇವರಲ್ಲದೆ ನಟಿ ರಕ್ಷಿತಾ, ತಾರಾ, ವೈಷ್ಣವಿ ಗೌಡ, ಅನುಶ್ರೀ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ತಾರೆಯರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.