ಕಾಸ್ಟಿಂಗ್ ಕೌಚ್ ಬಗ್ಗೆ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಆಲಿಯಾ ಭಟ್ ಸಲಹೆ ಏನು ಗೊತ್ತಾ?
ಹಾಗೇ ‘ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬನ್ನಿ. ಒಂದು ವೇಳೆ ನಿಮಗೆ ಕಾಸ್ಟಿಂಗ್ ಕೌಚ್ ನಂತಹ ಪರಿಸ್ಥಿತಿ ಎದುರಾದ್ರೆ ಮೊದಲು ನಿಮ್ಮ ಮನೆಯವರಿಗೆ ಹೇಳಿ. ಬಳಿಕ ಪೊಲೀಸರಿಗೆ ದೂರು ನೀಡಿ’ ಎಂದು ಚಿತ್ರರಂಗಕ್ಕೆ ಬರುವ ಹೊಸಬರಿಗೆ ಅವರು ಸಲಹೆ ನೀಡಿದ್ದಾರೆ.