ಸೈಫ್ ಅಲಿ ಖಾನ್-ಕರೀನಾ ಪುತ್ರ ತೈಮೂರ್ ನ ಫೋಟೋ ಬೆಲೆ ಎಷ್ಟು ಗೊತ್ತಾ?

ಶುಕ್ರವಾರ, 23 ನವೆಂಬರ್ 2018 (07:16 IST)
ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ನಟ ಸೈಫ್ ಅಲಿ ಖಾನ್ ಪುತ್ರ ತೈಮೂರ್ ಫೋಟೋ ಬೆಲೆ ಕೇಳಿದ್ರೆ ದಂಗಾಗ್ತೀರಾ.

ಹೌದು. ಸ್ಟಾರ್ ಕಿಡ್ಸ್ ಪಟ್ಟಿಯಲ್ಲಿ ಮುಂದಿರುವ ಮುದ್ದು ಕಂದ ತೈಮೂರ್ ಫೋಟೋ ನೋಡಲು ಅಭಿಮಾನಿಗಳು ಮುಗಿಬೀಳ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತೈಮೂರ್ ಫೋಟೋ ಹಾಗೂ ವಿಡಿಯೋ ಆಗಾಗ  ವೈರಲ್ ಆಗುತ್ತಿರುತ್ತದೆ. ಈ ಫೋಟೋಗಳನ್ನು ನೀಡುವ ಫೋಟೋಗ್ರಾಫರ್ ಗಳು ಮೀಡಿಯಾಗಳಿಂದ ಹಣ ಪಡೆಯುತ್ತಾರೆ. ಆದರೆ ಈ ಫೋಟೋಕ್ಕೆ ಅವರು ಪಡೆಯುವ ಹಣದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.

 

ಯಾಕೆಂದರೆ ತೈಮೂರ್ ಒಂದು ಫೋಟೊದ ಬೆಲೆ 1500 ರೂಪಾಯಿಯಂತೆ. ಈ ವಿಚಾರವನ್ನು ಕಾಫಿ ವಿತ್ ಕರಣ್ ಶೋಗೆ ಬಂದಿದ್ದ ಸೈಫ್ ಅಲಿ ಖಾನ್ ತಿಳಿಸಿದ್ದಾರೆ. ಸೈಫ್ ಅಲಿ ಖಾನ್ ಗೆ ಅವರ ಸಂಬಂಧಿಕರೊಬ್ಬರು ತೈಮೂರ್ ಫೋಟೋ ಬೆಲೆ ಬಗ್ಗೆ ಹೇಳಿದ್ದರಂತೆ. 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ