ಸುದೀಪ್ ಹೆಸರಲ್ಲಿ ನಕಲಿ ಟ್ವಿಟ್ ಸೃಷ್ಟಿಸಿ ಅವಾಂತರ

ಗುರುವಾರ, 30 ಮಾರ್ಚ್ 2017 (18:11 IST)
ಸುದೀಪ್ ಹೆಸರಲಿ ನಕಲಿ ಟ್ವಿಟ್ ಸೃಷ್ಟಿಸಿ ಫೇಸ್ಬುಕ್ ಹಾಕಿ ಅವಾಂತರ ಸೃಷ್ಟಿಸಿದ ಘಟನೆ ನಡೆದಿದೆ. ಟ್ವಿಟ್`ನಲ್ಲಿ ಸುದೀಪ್, ರಾಜಕುಮಾರ ಸಿನಿಮಾವನ್ನ ಹೊಗಳಿರುವ ರೀತಿ ಬರೆಯಲಾಗಿದೆ. ರಾಜಕುಮಾರ ಚಿತ್ರ ಬಾಹುಬಲಿ, ಹೆಬ್ಬುಲಿ ದಾಖಲೆಗಳನ್ನ ಮುರಿದಿದೆ ಎಂದೂ ಸಹ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯೇ ನೀಡಿರುವ ಸುದೀಪ್, ಈ ಟ್ವಿಟನ್ನ ನಾನು ಮಾಡಿಲ್ಲ. ನನ್ನ ಹೆಸರಲ್ಲಿ ಸೃಷ್ಟಿಸಲಾಗಿದೆ.ಇದೊಂದು ಕ್ರಿಮಿನಲ್ ಅಪರಾಧ ಈ ಬಾರಿ ಒಳ್ಳೆಯದನ್ನೇ ಬರೆದಿದ್ದಾರೆ. ಮುಂದೆ ಕೆಟ್ಟದಾಗಿ ಬರೆದು ನಕಲಿ ಟ್ವೀಟ್ ಮಾಡಿದರೆ ಅದನ್ನ ನಾನೇ ಮಾಡಿದ್ದಾಗಿ ಜನ ತಿಳಿಯುತ್ತಾರೆ. ಈ ಬಗ್ಗೆ ದೂರು ನೀಡುವುದಾಗಿ ಸುದೀಪ್ ಹೇಳಿದ್ದಾರೆ.
ಕಿಡಿಗೇಡಿಗಳು ಸೃಷ್ಟಿಸಿದ ನಕಲಿ ಟ್ವೀಟ್ ಇಲ್ಲಿದೆ ನೋಡಿ



 



























CLICK HERE..  ಜಿಯೋಗೆ ಶಾಕ್.. 200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್ ಕೊಡಲು ಮುಂದಾದ ಕಂಪನಿ











ವೆಬ್ದುನಿಯಾವನ್ನು ಓದಿ