ನಾನು ಚಿತ್ರದಲ್ಲಿ ತುಂಡುಡುಗೆ ತೊಟ್ಟಿಲ್ಲ ಆದರೂ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ ಎಂದು ಆರೋಪ ಮಾಡಿದರು. ಸೆನ್ಸಾರ ಮಂಡಳಿ ಯಾವ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ದೊಡ್ಡ ಬ್ಯಾನರ್ ನಲ್ಲಿ ನಿರ್ಮಾಣವಾಗುವ ಚಿತ್ರಗಳಿಂದ ದುಡ್ಡು ಪಡೆಯುತ್ತಾರೆ ಎಂದು ರಾಖಿ ಹರಿಹಾಯ್ದಿದ್ದಾಳೆ.
ಎಂದು ಸೆನ್ಸಾರ್ ಮಂಡಳಿಯನ್ನು ನಟಿ ರಾಖಿ ಸಾವಂತ್ ಪ್ರಶ್ನೆ ಮಾಡಿರುವ ಅವರು, ನಾನೇನು ವಿದೇಶದಿಂದ ಬಂದವಳಲ್ಲ, ನಾನು ಭಾರತದ ಮಗಳು, ಪೋರ್ನ್ ತಾರೆಯೂ ಅಲ್ಲ ಎಂದು ಖಡಕ್ ಆಗಿ ನುಡಿದಿರುವ ರಾಖಿ ಸಾವಂತ್, ಸನ್ನಿ ಲಿಯೋನ್ ಅಭಿನಯದ 'ಏಕ್ ಪೆಹಲಿ ಲೀಲಾ 'ಚಿತ್ರದಲ್ಲಿ ಎಲ್ಲಾ ಬಗೆಯ ಅಶ್ಲೀಲತೆ, ನಗ್ನತೆಯಿದ್ದರೂ ಅದಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.