ಇಡಿ ಗ್ರಿಲ್ ನಡುವೆ ನಟಿ ಜಾಕ್ವೆಲಿನ್ ಗೆ ತಾಯಿ ರೂಪದಲ್ಲಿ ಮತ್ತೊಂದು ಆಘಾತ
ಜಾಕ್ವೆಲಿನ್ ತಾಯಿ ಕಿಮ್ ಫರ್ನಾಂಡಿಸ್ ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಬಹ್ರೈನ್ ನಲ್ಲಿರುವ ಜಾಕ್ವೆಲಿನ್ ತಾಯಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ವಿವಾದಗಳಿಂದಾಗಿಯೇ ಸುದ್ದಿಯಲ್ಲಿರುವ ಜಾಕ್ವೆಲಿನ್ ಫರ್ನಾಂಡಿಸ್ ಗೆ ಈ ಮೂಲಕ ಮತ್ತೊಂದು ಸಂಕಷ್ಟ ಎದುರಾಗಿದೆ.