ಎರಡು ದಿನದಲ್ಲಿ ಜವಾನ್ ಗಳಿಸಿದ್ದೆಷ್ಟು?

ಶನಿವಾರ, 9 ಸೆಪ್ಟಂಬರ್ 2023 (08:30 IST)
ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಜವಾನ್ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ.

ಜವಾನ್ ಬಿಡುಗಡೆಯಾಗಿ ಎರಡು ದಿನಗಳಾಗಿದ್ದು, ಎರಡು ದಿನದಲ್ಲಿ ಬರೋಬ್ಬರಿ 120 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ವರದಿ ಹೇಳುತ್ತಿದೆ.

ಮೊದಲ ದಿನ ಎಲ್ಲಾ ಭಾಷೆಯೂ ಸೇರಿದಂತೆ 75 ಕೋಟಿ ರೂ. ಗಳಿಕೆ ಮಾಡಿದೆ. ಎರಡನೇ ದಿನ 50 ಕೋಟಿ ರೂ. ಮೀರಿದೆ. ಈ ಮೂಲಕ ಎರಡು ದಿನಗಳಲ್ಲೇ 100 ಕೋಟಿ ಗಳಿಕೆ ದಾಟಿದೆ. ಆ ಮೂಲಕ ಬ್ಲಾಕ್ ಬ್ಲಸ್ಟರ್ ಸಿನಿಮಾವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ