ಬಾತ್​​ರೂಮ್​​ನಲ್ಲಿ ಹಾಟ್ ಲುಕ್ ನಲ್ಲಿ ಪೋಸ್ ಕೊಟ್ಟ ರೂಪದರ್ಶಿ ಲಿಸಾ ಹೆಡನ್

ಶುಕ್ರವಾರ, 14 ಸೆಪ್ಟಂಬರ್ 2018 (11:13 IST)
ಮುಂಬೈ : ಖ್ಯಾತ ರೂಪದರ್ಶಿ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಲಿಸಾ ಹೇಡನ್ ಬಾತ್​​ರೂಮ್​​ನಲ್ಲಿ ತೆಗೆದ ಹಾಟ್ ಫೋಟೊವೊಂದರ ಮೂಲಕ ಇದೀಗ ಬಾರೀ ಸುದ್ದಿಯಾಗಿದ್ದಾರೆ.


ಹೌದು. ರೂಪದರ್ಶಿ ಲಿಸಾ ಹೈಡನ್ ಬಾತ್ ರೂಮ್ ನಲ್ಲಿ ಎಲ್ಲ ಬಟ್ಟೆ ಕಳಚಿ ಬೆತ್ತಲೆಯಾಗಿ ಕಮೋಡ್​​​ ಮೇಲೆ ಕುಳಿತು ಎದೆಗೆ ಮ್ಯಾಗ್​ಜಿನ್​ ​ವೊಂದನ್ನು ಹಿಡಿದಿದ್ದಾರೆ. ಇವರು ಹೀಗೆ ತಮ್ಮ ಸೌಂದರ್ಯವನ್ನು ಅನಾವರಣ ಮಾಡಿದ್ದು ಮ್ಯಾಗಜೀನ್ ಒಂದರ ಮುಖಪುಟಕ್ಕಾಗಿ.


ಸದ್ಯ. ಲಿಸಾ ಹೈಡನ್ ಈ ಬೋಲ್ಡ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ