ಮಕ್ಕಳಾದ ಮೇಲೂ ಸೆಕ್ಸಿ ಆಗಿರಕ್ಕೆ ಕರೀನಾ ಕಪೂರ್ ಅಲ್ಲ ಎಂದ ನಟಿ ಯಾರು ಗೊತ್ತೇ?
‘ಕರೀನಾ ನೋಡಿ ಮಗುವಾದ ಕೆಲವೇ ದಿನಗಳಲ್ಲಿ ಮತ್ತೆ ಮೊದಲಿನ ಹಾಗೆ ಬಾಡಿ ಶೇಪ್ ಮಾಡಿಕೊಂಡು ನಟನೆಗೆ ಬಂದಿದ್ದಾಳೆ. ಆದರೆ ಎಲ್ಲರೂ ಅವರ ಹಾಗೆ ಆಗಲು ಸಾಧ್ಯವಿಲ್ಲ. ಕೆಲವರು ಕರೀನಾ ಥರಾ ಬೇಗನೇ ಮೊದಲಿನ ದೇಹ ಸೌಂದರ್ಯವನ್ನು ಮರಳಿ ಪಡೆಯಬಹುದು. ಮತ್ತೆ ಕೆಲವರಿಗೆ ನನ್ನ ಹಾಗೆ ಸಮಯ ಬೇಕಾಗುತ್ತದೆ’ ಎಂದು ಸಮೀರಾ ಹೇಳಿಕೊಂಡಿದ್ದಾರೆ.