‘ನನ್ನ ಮದುವೆ ಆಗ್ತೀರಾ?’ ಎಂದು ಸನ್ನಿ ಲಿಯೋನ್ ಕೇಳಿದ್ರೆ ಹುಡುಗರು ಸುಮ್ನಿರ್ತಾರಾ?!
ಆದರೆ ಫೋಟೋದ ಜತೆಗೆ ‘ನನ್ನ ಮದುವೆ ಆಗ್ತೀರಾ?’ ಎಂದು ಸನ್ನಿ ಲಿಯೋನ್ ಬರೆದುಕೊಂಡ ಅಡಿಬರಹಕ್ಕೆ ಹುಡುಗರು ಈಗ ಪ್ರವಾಹದಂತೆ ಕಾಮೆಂಟ್ ಮಾಡುತ್ತಿದ್ದಾರೆ. ‘ಖಂಡಿತಾ ಬೇಬಿ’ ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನು ಕೆಲವರು ‘ನಾನಿನ್ನೂ ಸಿಂಗಲ್’ ಎಂದಿದ್ದಾರೆ. ಮತ್ತೆ ಕೆಲವರು ನಿಮ್ಮನ್ನು ಬೇಡ ಎನ್ನುವರರುಂಟೇ? ಎಂದಿದ್ದಾರೆ.