ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್ ಕಪೂರ್-ಅಲಿಯಾ ಭಟ್
ಇಂದು ಬಾಂದ್ರಾದ ರಣಬೀರ್ ಕಪೂರ್ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಣಬೀರ್-ಅಲಿಯಾ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಣಬೀರ್ ತಾಯಿ ನೀತು ಕಪೂರ್, ಸಹೋದರಿ ರಿಧಿಮಾ, ಕರೀನಾ ಕಪೂರ್, ಕರೀಶ್ಮಾ ಕಪೂರ್, ಮಹೇಶ್ ಭಟ್ ಸೇರಿದಂತೆ ಆಪ್ತೇಷ್ಟರು ಭಾಗಿಯಾಗಿದ್ದರು. ರಾತ್ರಿ ಅಧಿಕೃತವಾಗಿ ರಣಬೀರ್-ಅಲಿಯಾ ಫೋಟೋಗ್ರಾಫರ್ ಗಳ ಮುಂದೆ ಹಾಜರಾಗಲಿದ್ದಾರೆ.