ಅದೇ ರೀತಿ ಅತ್ಯದ್ಭುತ ಗ್ರಾಫಿಕ್ಸ್ ಮೂಲಕ ತೆರೆಗೆ ಬರುತ್ತಿರುವ ’ಬಾಹುಬಲಿ 2’ ಚಿತ್ರದ ಪರಿಣಾಮ 2.0 ಚಿತ್ರದ ಮೇಲೆ ಎಲ್ಲಿ ಬೀಳುತ್ತದೋ ಎಂಬ ಆತಂಕವೂ ಇದೆ. ಹಾಗಾಗಿ ಪ್ರತಿ ಫ್ರೇಮನ್ನೂ ಬಹಳ ಜಾಗ್ರತ್ತೆಯಿಂದ ತೆರೆಗೆ ತರುತ್ತಿದ್ದಾರೆ ಶಂಕರ್. ಗ್ರಾಫಿಕ್ಸ್, ಪ್ರಮೋಷನ್‌ಗಾಗಿ ಈ ಚಿತ್ರದ ಒಟ್ಟಾರೆ ಬಜೆಟ್ ರೂ.450 ಕೋಟಿ ಎನ್ನುತ್ತವೆ ಮೂಲಗಳು.