ನಾಲ್ಕನೇ ದಿನಕ್ಕೆ ಸುಷ್ಮಿತಾ-ಲಲಿತ್ ಮೋದಿ ಲವ್ ಬ್ರೇಕಪ್!
ಸುಷ್ಮಿತಾ ಮತ್ತು ಲಲಿತ್ ಡೇಟಿಂಗ್ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದರು. ಇದರ ಬೆನ್ನಲ್ಲೇ ಇಬ್ಬರೂ ಸಾಕಷ್ಟು ಟ್ರೋಲ್ ಗೊಳಗಾಗಿದ್ದರು.
ಇದೀಗ ಸುಷ್ಮಿತಾ ಮತ್ತು ಲಲಿಲ್ ಮೋದಿ ತಾವಿಬ್ಬರೂ ಡೇಟಿಂಗ್ ಮಾಡುತ್ತಿರುವುದಾಗಿ ಮಾಡಿದ್ದ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ನೆಟ್ಟಿಗರು ಇಬ್ಬರೂ ಬ್ರೇಕಪ್ ಆಗಿರಬಹುದೆಂದು ಊಹಿಸಿದ್ದಾರೆ.