ಸದ್ದಿಲ್ಲದೇ ಮದುವೆಯಾಗಲು ಹೊರಟ ತೆಲುಗು ನಟಿ ತ್ರಿಷಾ
ಕಳೆದ ನಾಲ್ಕು ವರ್ಷದ ಹಿಂದೆಯೇ ತ್ರಷಾ ಅವರು ಬ್ಯುಸಿನಸ್‍ಮ್ಯಾನ್ ವರುಣ್ ಜೊತೆ ಅದ್ಧೂರಿ ನಿಶ್ಚಿತಾರ್ಥವಾಗಿದ್ದರೂ ಕೆಲವೇ ದಿನಗಳಲ್ಲಿ ಅವರ ನಡುವಿನ ಸಂಬಂಧ ಮುರಿದುಹೋಯಿತ್ತು. ಬಳಿಕ ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬಂದಿತ್ತು.