ಅನುಷ್ಕಾ ಬಿಕಿನಿ ಅವತಾರಕ್ಕೆ ವಿರಾಟ್ ಕೊಹ್ಲಿ ದಂಗು

ಬುಧವಾರ, 17 ನವೆಂಬರ್ 2021 (08:45 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಬಿಕಿನಿ ಅವತಾರದಲ್ಲಿ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಹಾಟ್ ಫೋಟೋಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಪತ್ನಿಯ ಫೋಟೋಗೆ ಲವ್ ಇಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಮಿಕಾ ಎಂಬ ಮುದ್ದು ಮಗುವಿಗೆ ತಾಯಿಯಾಗಿರುವ ಅನುಷ್ಕಾ ತಮ್ಮ ಸುಂದರ ದೇಹಸಿರಿ ಪ್ರದರ್ಶಿಸಿರುವುದು ಪಡ್ಡೆ ಹೈಕಳ ಹೃದಯದಲ್ಲಿ ಕಚಗುಳಿ ಇಟ್ಟಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ