ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅನುಷ್ಕಾ ಶರ್ಮಾ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?

ಬುಧವಾರ, 2 ಮೇ 2018 (06:43 IST)
ಮುಂಬೈ : ಬಾಲಿವುಡ್ ಬೆಡಗಿ ನಟಿ ಅನುಷ್ಕಾ ಶರ್ಮಾ ಅವರು ಮಂಗಳವಾರ (ಮೇ1) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.


30ನೇ ವಸಂತಕ್ಕೆ ಕಾಲಿಟ್ಟ ನಟಿ ಅನುಷ್ಕಾ ಅವರಿಗೆ ಮದುವೆಯ ನಂತರದ ತಮ್ಮ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪತಿಗೆ ಹುಟ್ಟುಹಬ್ಬದ ಶುಭಾಷೇಯ ತಿಳಿಸಿದ್ದ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ 'ಹ್ಯಾಪಿ ಬರ್ತ್‌ಡೇ ಮೈ ಲವ್‌. ನನಗೆ ತಿಳಿದಿರುವ ಅತ್ಯಂತ ಪಾಸಿಟಿವ್‌ ಹಾಗೂ ಪ್ರಾಮಾಣಿಕಳು ನೀನು. ಲವ್‌ ಯೂ' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಪತ್ನಿಗೆ ಸಿಹಿ ತಿನ್ನಿಸುತ್ತಿರುವ ಫೋಟೋವನ್ನು ಕೂಡ ಶೇರ್‌ ಮಾಡಿದ್ದಾರೆ. ಹಾಗೇ ಅನುಷ್ಕಾ ಅವರಿಗೆ ಸೆಲೆಬ್ರಿಟಿಗಳಿಂದ ಹಾಗೂ ಅಭಿಮಾನಿಗಳಿಂದ ಶುಭಾಷೇಯದ ಸುರಿಮಳೆ ಹರಿದಿಬಂದಿದೆ.     


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ