ಬರ್ತ್ ಡೇ ದಿನ ಪತ್ನಿ ಜತೆ ಕಳೆಯಲಾಗದೆಂದು ವಿರಾಟ್ ಕೊಹ್ಲಿ ಮಾಡಿದ್ದೇನು?
ನಾಳೆ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮಹತ್ವದ ಐಪಿಎಲ್ ಪಂದ್ಯವಿದೆ. ಹೀಗಾಗಿ ಕೊಹ್ಲಿ ಈ ಪಂದ್ಯಕ್ಕೆ ತಯಾರಾಗಬೇಕಿದೆ. ಈ ಉದ್ದೇಶದಿಂದ ಕೊಹ್ಲಿ ಪತ್ನಿ ಅನುಷ್ಕಾಗೆ ಶುಕ್ರವಾರ ರಾತ್ರಿಯೇ ಪಾರ್ಟಿ ಕೊಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ಸ್ನೇಹಿತರ ಬಳಗವೂ ಜತೆಗಿತ್ತು. ಸದ್ಯಕ್ಕೆ ವಿರಾಟ್ ತಂಡಕ್ಕೆ ಚಿಯರ್ ಅಪ್ ಮಾಡಲು ಬೆಂಗಳೂರಿನಲ್ಲಿರುವ ಅನುಷ್ಕಾ ಜನ್ಮ ದಿನ ಮುಗಿಸಿಕೊಂಡು ತಮ್ಮ ಶೂಟಿಂಗ್ ಗೆ ಮರಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.